ಅನುಚಿತ ಆಹಾರ ಕ್ರಮ ಹಾಗೂ ಜೀವನ ಶೈಲಿಯಿಂದಾಗಿ ಅನೇಕರಿಗೆ ಥೈರಾಯ್ಡ್ ಸಮಸ್ಯೆ ಕಾಡುತ್ತದೆ. ಥೈರಾಯ್ಡ್ ಸಮಸ್ಯೆಯಿಂದಾಗಿ ತೂಕ ಹೆಚ್ಚುವುದು ಅಥವಾ ತೂಕ ಇಳಿಯುವ ಸಮಸ್ಯೆ ಉಂಟಾಗುವುದು. ಹಾಗಾಗಿ ಈ ಸಮಸ್ಯೆಯ ಲಕ್ಷಣಗಳು ಹಾಗೂ ಇದರ ಕಾರಣಗಳ ಬಗ್ಗೆ ವೈದ್ಯರಾದ ಡಾ. ಅಖಿಲಾ ರಾವ್ ಅವರಿಂದ ತಿಳಿಯೋಣ ಬನ್ನಿ.
healthTimesXP KannadaUpdated: 20 Mar 2023, 5:54 pm