ಇತ್ತೀಚೆಗೆ ಮಧುಮೇಹ ಎನ್ನುವುದು ಸಾಮಾನ್ಯವಾದ ಕಾಯಿಲೆಗಳಲ್ಲಿ ಒಂದಾಗಿದೆ. ಮಕ್ಕಳಿಂದ ಹಿಡಿದು ವಯಸ್ಕರ ವರೆಗೂ ಈ ಕಾಯಿಲೆ ಕಾಡುತ್ತಿದೆ. ಮಧುಮೇಹ ಆರಂಭದಲ್ಲಿ ಸೌಮ್ಯವಾದ ಸಮಸ್ಯೆಯಂತೆ ಕಂಡುಬಂದರೂ ಅದರ ತೀವ್ರತೆ ಹೆಚ್ಚಾದಂತೆ ಸಮಸ್ಯೆಯು ಹೆಚ್ಚುತ್ತಾ ಹೋಗುತ್ತೆ. ಹಾಗಾಗಿ ಮಧುಮೇಹದಿಂದ ಕೈ ನರಗಳ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ವೈದ್ಯರಾದ ದರ್ಶನ್ ಕುಮಾರ್ ಅವರಿಂದ ತಿಳಿಯೋಣ.
healthTimesXP KannadaUpdated: 20 Mar 2023, 5:13 pm