ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ಮಾಡಿಸುವುದರ ಪ್ರಯೋಜನಗಳ ಬಗ್ಗೆ ಡಾಕ್ಟರ್ ಏನಂತಾರೆ ಕೇಳಿ
ಮಂಡಿ ನೋವಿನ ಸಮಸ್ಯೆ ಇರುವವರು ಕೆಲವು ಶಸ್ತ್ರಚಿಕಿತ್ಸೆಗ ಒಳಗಾಗುವುದನ್ನು ನೀವು ಕೇಳಿರುವಿರಿ. ಎಷ್ಟರ ಮಟ್ಟಿಗೆ ಕೀಲು ಸವೆದಿದೆ ಎನ್ನುವುದರ ಮೇಲೆ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತದೆ. ಕೀಲು ಜೋಡಣೆಗೆ ಚಿಕಿತ್ಸೆಯ ವಿಧಾನಗಳು ಹಾಗೂ ಆಧುನಿಕ ತಂತ್ರಜ್ಞಾನಗಳ ಬಗ್ಗೆ ಆಸ್ಟರ್ ಆಸ್ಪತ್ರೆಯ ಮೊಣಕಾಲು ಬದಲಿ ಶಸ್ತ್ರಚಿಕಿತ್ಸಾ ತಜ್ಞ ಡಾ. ತಿರುಮಲೇಶ್ ರೆಡ್ಡಿ ತಿಳಿಸಿದ್ದಾರೆ.