ಸದ್ದಿಲ್ಲದೇ ಕಾಡುವ ಮಧುಮೇಹ ಕಾಯಿಲೆಯ ಲಕ್ಷಣಗಳು
ಆರೋಗ್ಯ ವಿಡಿಯೋಗಳಿಗೆ ಚಂದಾದಾರರಾಗಿ
ಹಿಂದಿನ ಕಾಲದಲ್ಲಿ ಪರಂಗಿಯವರ ಕಾಯಿಲೆ ಎಂದೇ ಕರೆಯಲ್ಪಡುತ್ತಿದ್ದ ಮಧುಮೇಹದ ಕಾಯಿಲೆ, ಇತ್ತೀಚಿನ ದಿನಗಳಲ್ಲಿ ಭೇದವಿಲ್ಲದೇ ಹೆಚ್ಚಿನ ಜನರಲ್ಲಿ ಈ ಕಾಯಿಲೆ ಕಾಡುತ್ತಿದೆ. ಬನ್ನಿ ಈ ಕಾಯಿಲೆಯ ಲಕ್ಷಣಗಳು, ಹಾಗೂ ನಿಯಂತ್ರಣ ಕ್ರಮದ ಬಗ್ಗೆ ಡಾ ರವೀಂದ್ರ ಎಚ್ ಎಸ್ ಅವರಿಂದ ತಿಳಿಯೋಣ