ಈ ಲಕ್ಷಣಗಳಿದ್ರೆ ಫ್ಯಾಟಿ ಲಿವರ್ ಸಮಸ್ಯೆ ಇರಬಹುದು ಎಚ್ಚರ!
1031 views
ಆರೋಗ್ಯ ವಿಡಿಯೋಗಳಿಗೆ ಚಂದಾದಾರರಾಗಿನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಯಕೃತ್ ಸಹಾ ಒಂದು. ಆದರೆ ನಮ್ಮಲ್ಲಿ ಹೆಚ್ಚಿನವರು ಇದರ ಬಗ್ಗೆ ಕಾಳಜಿ ವಹಿಸುವುದು ಕಡಿಮೆ. ಏಕೆಂದರೆ ಯಕೃತ್, ಮೂತ್ರಪಿಂಡ, ಮೇದೋಜೀರಕ ಅಂಗ ಮೊದಲಾದವುಗಳಲ್ಲಿ ಒಂದು ವಿಶೇಷವಿದೆ. ಅದೆಂದರೆ ಈ ಅಂಗಗಳು ನಿಧಾನವಾಗಿ ಹಾಳಾಗುತ್ತಾ ಹೋದರೂ ಈ ಬಗ್ಗೆ ಕಿಂಚಿತ್ತೂ ಸುಳಿವು ನೀಡದೇ ಕಡೆಗೊಂದು ದಿನ ಥಟ್ಟನೇ ಕುಸಿಯುತ್ತವೆ. ಹಾಗಾಗಿ ನಾವಿಂದು ಲಿವರ್ ವೈಫಲ್ಯಕ್ಕೆ ಕಾರಣಗಳೇನು? ಇದರ ಲಕ್ಷಣಗಳೇನು ಎಂಬುವುದನ್ನು ವೈದ್ಯರಿಂದಲೇ ತಿಳಿಯೋಣ.