ಎಲ್ಲರಿಗೂ ಸಾಮಾನ್ಯಾವಾಗಿ ಕಾಡುವ ಆರೋಗ್ಯ ಸಮಸ್ಯೆಗಳಲ್ಲಿ ಅಸಿಡಿಟಿ ಕೂಡ ಒಂದು. ಇದರಿಂದ ಗ್ಯಾಸ್, ಉಸಿರಾಟದ ತೊಂದರೆ, ಹೊಟ್ಟೆ ನೋವು ಮತ್ತು ಇತರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಇದಕ್ಕೆ ಮನೆಯಲ್ಲೇ ಸಿಂಪಲ್ ಪರಿಹಾರಗಳನ್ನು ಕಂಡುಕೊಳ್ಳಬಹುದು ಎಂಬುದನ್ನು ಇಂದಿನ ವಿಡಿಯೋದಲ್ಲಿ ತಿಳಿಯೋಣ.
healthTimesXP KannadaUpdated: 20 Mar 2023, 7:49 pm