ಸಾಮಾನ್ಯವಾಗಿ ಅಜೀರ್ಣವಾದರೆ ಹೊಟ್ಟೆಯಲ್ಲಿನ ತಳಮಳ ಹೇಳತೀರದು. ಹುಳಿತೇಗು, ಗ್ಯಾಸ್ಟ್ರಿಕ್ ಮತ್ತು ಅಜೀರ್ಣತೆ ಒಂದಕ್ಕೊಂದು ಜೊತೆ ನಡೆಯುವ ಹೊಟ್ಟೆ ಸಮಸ್ಯೆಗಳು. ಅಸಮರ್ಪಕ ಮತ್ತು ಅನಾರೋಗ್ಯಕರ ಆಹಾರ ಅಜೀರ್ಣವನ್ನು ಸುಲಭವಾಗಿ ತಂದೊಡ್ಡುತ್ತದೆ. ಆದರೆ ಇವೆಲ್ಲಾ GERD ಸಮಸ್ಯೆಗೆ ಕಾರಣವಾಗಿರಬಹುದು. ಹಾಗಾಗಿ ಇದಕ್ಕೆ ಕಾರಣ ಹಾಗೂ ಚಿಕಿತ್ಸೆ ಬಗ್ಗೆ ವೈದ್ಯರಿಂದಲೇ ತಿಳಿಯೋಣ.
health|Curated by Sushma S|TimesXP KannadaUpdated: 12 Aug 2023, 12:54 pm