ತೆಂಗಿನ ಪ್ರಯೋಜನಗಳು ಗೊತ್ತಾದ್ರೆ ನಿಮಗೂ ಅಚ್ಚರಿಯಾಗಬಹುದು!
1011 views
ಆರೋಗ್ಯ ವಿಡಿಯೋಗಳಿಗೆ ಚಂದಾದಾರರಾಗಿನಮಗೆಲ್ಲಾ ಗೊತ್ತಿರುವ ಹಾಗೆ, ತೆಂಗಿನಕಾಯಿ ಇಲ್ಲದೆ ಹಿಂದೂ ಧರ್ಮದಲ್ಲಿ ಯಾವುದೇ ದೇವತಾ ಪೂಜೆಗಳು ಪೂರ್ಣವಾಗುವುದಿಲ್ಲ, ಅಷ್ಟೊಂದು ಮಹತ್ವವಿದೆ ತೆಂಗಿನಕಾಯಿಗೆ.. ಇನ್ನು ಆರೋಗ್ಯದ ವಿಷ್ಯಕ್ಕೂ ಒಂದಾಗಲೂ ಅಷ್ಟೇ, ತೆಂಗಿನ ಎಣ್ಣೆ, ತೆಂಗಿನ ನೀರು, ತೆಂಗಿನ ಹಾಲು, ತೆಂಗಿನ ಚಿಪ್ಪು (ಗರಟೆ) ಎಲ್ಲವೂ ಒಂದಕ್ಕಿಂತ ಒಂದು ಮಿಗಿಲು! ಬನ್ನಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಜ್ಞರಾದ ಪಲ್ಲವಿ ಅವರೊಂದಿಗೆ ತಿಳಿಯೋಣ...