ಮೊಸರು.. ನಮ್ಮ ದೈನಂದಿನ ಆಹಾರದ ಒಂದು ಭಾಗವಾಗಿದೆ. ಊಟದೊಂದಿಗೆ ಕೆಲವರಿಗೆ ಮೊಸರು ಇರದಿದ್ದರೆ, ಊಟವೇ ಪೂರ್ಣವಾಗುವುದಿಲ್ಲ. ಅಂತೆಯೇ ಕೆಲವರಿಗೆ ಮೊಸರೆಂದರೆ ಅಲರ್ಜಿ. ಹಾಗಾಗಿ ಇದನ್ನು ಯಾವ ಕ್ರಮದಲ್ಲಿ ಸೇವಿಸಬೇಕು? ಅದರಿಂದ ಹೇಗೆ ಆರೋಗ್ಯಕರ ಗುಣಗಳನ್ನು ಪಡೆದುಕೊಳ್ಳಬಹುದು? ಎಂಬುವುದನ್ನು ವೈದ್ಯರಿಂದ ತಿಳಿಯೋಣ.
healthTimesXP KannadaUpdated: 20 Mar 2023, 5:47 pm