ಲೈಂಗಿಕ ಕ್ರಿಯೆಯ ಬಗ್ಗೆ ಅನೇಕರು ಮಡಿವಂತಿಕೆ ಹೊಂದಿದ್ದಾರೆ. ಆ ಬಗ್ಗೆ ಮಾತನಾಡಿದರೆ ಸಾಕು ಮಾರು ದೂರ ಹೋಗಿ ನಿಲ್ಲುತ್ತಾರೆ. ಇನ್ನು ಅನೇಕರು ಸಂಭೋಗದಿಂದ ಅಪಾಯ ಎನ್ನುವ ತಪ್ಪು ಕಲ್ಪನೆಯನ್ನೂ ಹೊಂದಿದ್ದಾರೆ. ಇದರ ಬಗ್ಗೆ ಖ್ಯಾತ ಲೈಂಗಿಕ ತಜ್ಞೆ, ಸ್ತ್ರೀ ರೋಗ ತಜ್ಞೆ ಡಾ. ಪದ್ಮಿನಿ ಪ್ರಸಾದ್ ವಿವರಿಸಿದ್ದಾರೆ ನೋಡೋಣ.
healthTimesXP KannadaUpdated: 20 Mar 2023, 5:01 pm