ನಾವು ಆರೋಗ್ಯವಾಗಿರಬೇಕೆಂದರೆ ವ್ಯಾಯಾಮ ಮಾಡಬೇಕು, ದಿನಾ ಅರ್ಧ ಗಂಟೆ ವ್ಯಾಯಾಮ ಮಾಡಿ ದೇಹಕ್ಕೆ ಒಳ್ಳೆಯದು ಎಂದು ವೈದ್ಯರು ಕೂಡ ಹೇಳುತ್ತಾರೆ. ಇನ್ನು ನಮ್ಮ ಫಿಟ್ನೆಸ್ಗೆ ಅಂತ ನೂರಾರು ಬಗೆಯ ವ್ಯಾಯಾಮಗಳಿವೆ. ಆದ್ರೆ ಆರೋಗ್ಯಕ್ಕೆ ಮಾಡುವ ವ್ಯಾಯಾಮ ಅತಿಯಾದರೆ ಅಪಾಯಕಾರಿಯೇ? ಯಾರೆಲ್ಲಾ ವ್ಯಾಯಾಮ ಮಾಡುವ ಮೊದಲು ವೈದ್ಯರ ಸಲಹೆ ಪಡೆಯಬೇಯಬೇಕು? ಎಂಬುದನ್ನು ವೈದ್ಯರಿಂದ ತಿಳಿಯೋಣ.