ಸೊಂಟದ ಬೊಜ್ಜು ಕರಗಿಸಲು ಇಲ್ಲಿದೆ ಅತ್ಯುತ್ತಮ ಪಾನೀಯ
1008 views
ಆರೋಗ್ಯ ವಿಡಿಯೋಗಳಿಗೆ ಚಂದಾದಾರರಾಗಿಬಳುಕುವ ಬಳ್ಳಿಯಂತಾಗಲು ಸಾಧ್ಯವಾಗದಿದ್ದರೂ ಸೊಂಟದ ಸುತ್ತಲಿನ ಬೊಜ್ಜು ಕರಗಬೇಕು, ಆರಾಮಾಗಿ ಎದ್ದು, ಕೂತು, ಓಡಾಡಲು ಸಾಧ್ಯವಾಗಬೇಕು ಎಂಬ ಬಯಕೆ ಎಲ್ಲರಿಗೂ ಇರುತ್ತದೆ. ಅದಕ್ಕೆಂದೆ ಇಲ್ಲಿದೆ ಸರಳ ಮನೆಮದ್ದು.