ಕೆಲವರಿಗೆ ಏನೇ ತಿಂದರು ಅಥವಾ ಕುಡಿದರು ಪದೇ ಪದೇ ಟಾಯ್ಲೆಟ್ಗೆ ಹೋಗುವ ಸಮಸ್ಯೆ ಕಾಡುತ್ತಿರುತ್ತೆ. ಇದಕ್ಕೆ ಐ ಬಿ ಎಸ್ (ಇರ್ರಿಟೇಬಲ್ ಬೋವೆಲ್ ಸಿಂಡ್ರೋಮ್) ಎಂದು ಕರೆಯುತ್ತಾರೆ. ಈ ಸಮಸ್ಯೆಗೆ ಹೋಮಿಯೋಪತಿಯಲ್ಲಿ ಯಾವ ರೀತಿ ಚಿಕಿತ್ಸೆ ಪಡೆಯಬಹುದು ಎಂಬುದನ್ನು ವೈದ್ಯರಿಂದ ತಿಳಿಯೋಣ ಬನ್ನಿ.
healthTimesXP KannadaUpdated: 20 Mar 2023, 6:28 pm