ಕ್ಯಾನ್ಸರ್ ರೋಗಿಗಳು ತ್ವರಿತವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುವ ವಿಟಮಿನ್ ಸಿ ಫುಡ್ಗಳು, ಆಂಟಿಆಕ್ಸಿಡೆಂಟ್ ಅನ್ನು ಯಥೇಚ್ಚವಾಗಿ ಹೊಂದಿರುತ್ತದೆ. ವಿಟಮಿನ್ ಸಿ ಶ್ರೀಮಂತವಾಗಿರುವ ಹಣ್ಣುಗಳು ಯಾವುವು? ವಿಟಮಿನ್ ಸಿ ಹಣ್ಣುಗಳು ಯಾವಾಗ ತಿನ್ನಬೇಕು? ಇದರಿಂದ ದೊರೆಯುವ ಲಾಭಗಳೆಷ್ಟು ಎಂಬುದನ್ನು ವೈದ್ಯರು ಸಂಕ್ಷಿಪ್ತವಾಗಿ ಮಾಹಿತಿ ನೀಡಿದ್ದಾರೆ ನೋಡಿ.