ಉಗುರು ಕಚ್ಚುವ ಅಭ್ಯಾಸ ನಿಮಗಿದ್ದರೆ ಇಂದೇ ಬಿಡಿ, ಏಕೆ ಗೊತ್ತಾ?
ಆರೋಗ್ಯ ವಿಡಿಯೋಗಳಿಗೆ ಚಂದಾದಾರರಾಗಿ
ಮಕ್ಕಳು ಉಗುರು ಕಚ್ಚುವುದು ಸಾಮಾನ್ಯ. ಆದರೆ ಕೆಲವರಲ್ಲಿ ದೊಡ್ಡವರಾದ ಬಳಿಕ ಕೂಡ ಉಗುರು ಕಚ್ಚುವಂತಹ ಅಭ್ಯಾಸ ಇರುತ್ತದೆ. ಆದರೆ ಉಗುರು ಕಚ್ಚುವುದು ತುಂಬಾ ಕೆಟ್ಟ ಅಭ್ಯಾಸ. ಇದು ಹಲ್ಲುಗಳ ಆರೋಗ್ಯಕ್ಕೆ ಹೇಗೆ ಮಾರಕ ಎಂಬುದನ್ನು ವೈದ್ಯರಿಂದಲೇ ತಿಳಿಯೋಣ.