ಮಳೆಗಾಲದಲ್ಲಿ ಹೆಚ್ಚಾಗಿ ಕಂಡು ಬರುವಂತಹ ಸಮಸ್ಯೆ ಕಾಮಾಲೆ ರೋಗ. ಇದು ಯಕೃತ್ನ ಚಟುವಟಿಕೆ ಮೇಲೆ ಬೀರುವ ಪರಿಣಾಮದಿಂದಾಗಿ ಬರುವುದು. ಹಾಗಾದ್ರೆ ಬನ್ನಿ ಈ ಕಾಯಿಲೆಗೆ ಕಾರಣಗಳೇನು? ಇದರ ಚಿಕಿತ್ಸೆ ಹೇಗೆ ಎಂಬುವುದನ್ನು ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ರವೀಂದ್ರ ಬಿ.ಎಸ್ ಅವರಿಂದ ತಿಳಿಯೋಣ.
healthTimesXP KannadaUpdated: 20 Mar 2023, 5:30 pm