ಬೇಸಿಗೆಯಲ್ಲಿ ಗಜಕರ್ಣ/ ಹುಳುಕಡ್ಡಿಯ ಸಮಸ್ಯೆಯು ಕಾಣಿಸಿಕೊಳ್ಳುವುದು ಸಾಮಾನ್ಯ. ಬೆವರು, ಕೊಳೆ, ಜಿಡ್ಡಿನಂತಹ ಅಂಶಗಳ ಮಿಶ್ರಣವಾದಾಗ ತುರಿಕೆ ಹೆಚ್ಚಾಗಿ ನಿಧಾನವಾಗಿ ಗಜಕರ್ಣ / ಹುಳುಕಡ್ಡಿಯಂತಹ ಸಮಸ್ಯೆಗೆ ಪ್ರೇರೇಪಿಸುತ್ತದೆ. ಹಾಗಾಗಿ ಈ ಸಮಸ್ಯೆಗೆ ಮನೆಯಲ್ಲೇ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ಇಂದಿನ ವಿಡಿಯೋದಲ್ಲಿ ತಿಳಿಯೋಣ
health|Curated by Anup Kumar1|TimesXP KannadaUpdated: 20 Nov 2023, 3:42 pm