ದೇಹದ ಕೊಬ್ಬನ್ನ ಮಿತಿಯಲ್ಲಿಡುವುದು ಪ್ರತಿಯೊಬ್ಬರಿಗೂ ಸವಾಲು.. ಬಾಯಿ ಚಪಲದಿಂದ ಮಾಂಸಾಹಾರ, ಕರಿದ ತಿಂಡಿಗಳನ್ನ ತಿಂದು ದಪ್ಪಗಾಗಿ ಪರಿತಪಿಸುತ್ತಿರುತ್ತಾರೆ. ಕೊಲೆಸ್ಟ್ರಾಲ್ ಆಹಾರ ಕಂಟ್ರೋಲ್ ಮಾಡೋಕೆ ನಿರ್ಧರಿಸಿದವರೂ ಸಹ ಒಮ್ಮೊಮ್ಮೆ ಕಂಟ್ರೋಲ್ ಮೀರಿ ತಿಂದು ಮತ್ತೆ ವ್ಯಥೆಪಡುವುದುಂಟು. ಹಾಗಾಗಿ ನಾವಿಂದು ಕೊಲೆಸ್ಟ್ರಾಲ್ ಮಿತಿಯಲ್ಲಿಡಲು ಸಿಂಪಲ್ ಟಿಪ್ಸ್.
healthTimesXP KannadaUpdated: 20 Mar 2023, 5:43 pm