ಹವಾಮಾನ ಬದಲಾದಾಗ ಕೆಲವೊಂದು ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆ ಕಾಡೋದು ಸಾಮಾನ್ಯ. ಕೆಮ್ಮು ಮತ್ತು ನೆಗಡಿ ಅನೇಕ ಜನರಿಗೆ ಹರಡುತ್ತಿರುತ್ತದೆ. ಕೆಮ್ಮು, ನೆಗಡಿ ಬಂದ್ರೆ ಭಾರೀ ಕಿರಿಕಿರಿ ಉಂಟು ಮಾಡುತ್ತದೆ. ಆದ್ದರಿಂದ ಶೀತ ಕೆಮ್ಮನ್ನು ಕಡಿಮೆ ಮಾಡಲು ಪ್ರಕೃತಿ ಚಿಕಿತ್ಸೆ ಹೇಗೆ ಸಹಕಾರಿ ಎಂಬುದನ್ನು ಎಂಬುದನ್ನು ವೈದ್ಯರಿಂದಲೇ ತಿಳಿಯೋಣ.
health|Curated by Sushma S|TimesXP KannadaUpdated: 15 Sept 2023, 12:17 pm