Oral Cancer :ಬಾಯಿಯ ಕ್ಯಾನ್ಸರ್ ತುಂಬಾ ಡೇಂಜರ್! ಈ ಲಕ್ಷಣಗಳಿದ್ರೆ ಜೋಪಾನ!
ಆರೋಗ್ಯ ವಿಡಿಯೋಗಳಿಗೆ ಚಂದಾದಾರರಾಗಿ
ಲೈಕ್
ಕಾಮೆಂಟ್ಸ್ ಮಾಡಿ
ಶೇರ್
ವಿವಿಧ ಬಗೆಯ ಕ್ಯಾನ್ಸರ್ ಕಾಯಿಲೆಗಳಲ್ಲಿ ಬಾಯಿ ಕ್ಯಾನ್ಸರ್ ಕೂಡ ಒಂದು. ಧೂಮಪಾನ ಅಥವಾ ಮಧ್ಯಪಾನ ಮಾಡುವುದರಿಂದ ಬಾಯಿ ಕ್ಯಾನ್ಸರ್ ಸಮಸ್ಯೆ ಬರುತ್ತದೆ. ಇದರ ಜೊತೆಗೆ ಬಾಯಿಯ ಸ್ವಚ್ಛತೆ ಸರಿಯಾಗಿ ಕಾಪಾಡಿಕೊಳ್ಳದೆ ವರ್ಷಗಳಿಂದ ಈ ಕೆಟ್ಟ ಅಭ್ಯಾಸಗಳನ್ನು ಮುಂದು ವರಿಸಿಕೊಂಡು ಬಂದರೆ ಕೂಡ ಬಾಯಿ ಕ್ಯಾನ್ಸರ್ ಬರಬಹುದಾದ ಎಲ್ಲಾ ಲಕ್ಷಣಗಳು ಇರುತ್ತವೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ ನೋಡಿ.
healthTimesXP KannadaUpdated: 5 Feb 2024, 11:44 am