ಪ್ರತಿ ತಿಂಗಳೂ ಋತುಸ್ರಾವವಾಗುವಾಗ ಮಹಿಳೆಯರಿಗೆ ಬೆನ್ನುನೋವು, ಹೊಟ್ಟೆ ನೋವು ಕಾಡುವುದು ಸಾಮನ್ಯ, ಕೆಲವರಿಗಂತೂ ಈ ನೋವು ವಿಪರೀತವಾಗಿರುತ್ತದೆ ಈ ನೋವಿನಿಂದ ತಕ್ಕ ಮಟ್ಟಿಗೆ ಆರಾಮ ಪಡೆಯಲು ನಾವು ಇಂದು ಕೆಲವು ಸಿಂಪಲ್ ಟ್ರಿಕ್ಸ್ ತಿಳಿಸಿಕೊಡಲಿದ್ದೇವೆ. ಇದು ನಿಮಗೆ ಆರಾಮವನ್ನು ನೀಡುವುದರ ಜೊತೆಗೆ ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ.
healthTimesXP KannadaUpdated: 20 Mar 2023, 4:29 pm