ಗರ್ಭಾವಸ್ಥೆಯಲ್ಲಿ ಈ ಲಕ್ಷಣಗಳಿದ್ದರೆ ಅಕಾಲಿಕ ಹೆರಿಗೆಯಾಗಬಹುದು
1018 views
ಆರೋಗ್ಯ ವಿಡಿಯೋಗಳಿಗೆ ಚಂದಾದಾರರಾಗಿ
ಲೈಕ್
ಕಾಮೆಂಟ್ಸ್ ಮಾಡಿ
ಶೇರ್
ಗರ್ಭಾವಸ್ಥೆ ಎನ್ನುವುದು ಮಹಿಳೆಗೆ ಎಷ್ಟು ಸಂತೋಷದ ಸಂಗತಿಯೋ ಅಷ್ಟೇ ಭಯದ ಸಂಗತಿಯೂ ಹೌದು. ಗರ್ಭಾವಸ್ಥೆಯಲ್ಲಿ ಕೆಲವು ಲಕ್ಷಣಗಳು ಕಂಡುಬಂದ್ರೆ ಅವಧಿ ಪೂರ್ವ ಹೆರಿಗೆ ಅಥವಾ ಅಕಾಲಿಕ ಹೆರಿಗೆ ಆಗುತ್ತದೆ. ಹಾಗಾಗಿ ನಾವಿಂದು ಇದಕ್ಕೆ ಕಾರಣಗಳಗಳೇನು? ಲಕ್ಷಣಗಳೇನು? ಹಾಗೂ ಚಿಕಿತ್ಸೆ ಬಗ್ಗೆ ಡಾ. ನಿರಂಜನ್ ಅವರಿಂದ ತಿಳಿಯೋಣ.
healthTimesXP KannadaUpdated: 20 Mar 2023, 5:48 pm