ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಅಂಶ ಹೆಚ್ಚಾದರೆ ಅದು ಆರೋಗ್ಯಕರ. ಅಪ್ಪಿತಪ್ಪಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚಾದರೆ ಹೃದಯದ ತೊಂದರೆ ಬರಬಹುದು. ಅದಕ್ಕಾಗಿ ಆಹಾರ ಪದ್ಧತಿಯಲ್ಲಿ ಬದಲಾವಣೆ ತಂದುಕೊಳ್ಳುವುದು ಮುಖ್ಯ. ಇದರ ಜೊತೆಗೆ ಕೆಲವು ನೈಸರ್ಗಿಕ ಮನೆಮದ್ದು ಕೂಡ ಸಹಕಾರಿ.
healthTimesXP KannadaUpdated: 20 Mar 2023, 6:00 pm