ವೈದ್ಯರ ಸೂಕ್ತ ಸಲಹೆ ಇಲ್ಲದೆ ನೀವು ತೆಗೆದುಕೊಳ್ಳುವ ಔಷಧಗಳು ನಿಮ್ಮ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರಬಹುದು. ನೀವು ಸಾಮಾನ್ಯ ಅಂತ ನಂಬಿದ ಮಾತ್ರೆಗಳೇ ನಿಮ್ಮ ಜೀವಕ್ಕೆ ಅಪಾಯ ಉಂಟು ಮಾಡಬಹುದು. ಒಂದು ಬಗೆಯ ಔಷಧವನ್ನು ದೀರ್ಘಾವಧಿಯಲ್ಲಿ ಸೇವಿಸುವುದರಿಂದ ಅಂಗಾಂಗ ವೈಫಲ್ಯಕ್ಕೂ ಕಾರಣವಾಗಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
healthTimesXP KannadaUpdated: 18 Jan 2024, 1:00 pm