ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ಹೆಚ್ಚಾಗಲು ಕಾರಣವೇನು
1131 views
health ವಿಡಿಯೋಗಳಿಗೆ ಚಂದಾದಾರರಾಗಿಆಷಾಢದ ಗಾಳಿಯ ಜತೆಗೆ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೆಮ್ಮು, ನೆಗಡಿ, ಶೀತದ ಜತೆಗೆ ಮಕ್ಕಳಲ್ಲಿ ಕೈ, ಬಾಯಿ, ಕಾಲು ರೋಗ ಹೆಚ್ಚಾಗಿ ಕಂಡು ಬರುತ್ತಿದೆ. ವರ್ಷದ ಯಾವ ಸಮಯದಲ್ಲಾದರೂ ಈ ರೋಗ ಕಾಣಿಸಬಹುದು. ಈ ರೋಗ ಒಬ್ಬರಿಂದ ಒಬ್ಬರಿಗೆ ಹರಡುವುದರಿಂದ ಈ ರೋಗ ಬರದಂತೆ ಯಾವ ರೀತಿ ಎಚ್ಚರಿಕೆ ವಹಿಸಬೇಕು ಎಂಬುದನ್ನು ವೈದ್ಯರಿಂದ ತಿಳಿಯೋಣ.