ಮನುಷ್ಯನಿಗೆ ರಾತ್ರಿಯ ಹೊತ್ತು ನಿದ್ರೆಯ ಗುಣಮಟ್ಟ ಬಹಳ ಮುಖ್ಯ. ಯಾವುದೇ ಕಾರಣಕ್ಕೂ ರಾತ್ರಿಯ ಸಮಯದಲ್ಲಿ ನಿದ್ರೆಗೆ ತೊಂದರೆ ತಂದುಕೊಳ್ಳಬಾರದು. ಇದು ಮುಂಬರುವ ದಿನಗಳಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೀಗಾಗಿ ಒಳ್ಳೆಯ ನಿದ್ರೆ ಮಾಡಲು ಕೆಲವೊಂದು ಟಿಪ್ಸ್ ಬಗ್ಗೆ ವೈದ್ಯರಿಂದ ತಿಳಿಯೋಣ ಬನ್ನಿ.
healthTimesXP KannadaUpdated: 20 Mar 2023, 6:49 pm