ಹೊಟ್ಟೆ ಕ್ಯಾನ್ಸರ್ನ ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಲೇಬೇಡಿ
1030 views
ಆರೋಗ್ಯ ವಿಡಿಯೋಗಳಿಗೆ ಚಂದಾದಾರರಾಗಿ
ಲೈಕ್
ಕಾಮೆಂಟ್ಸ್ ಮಾಡಿ
ಶೇರ್
ಕ್ಯಾನ್ಸರ್ನಲ್ಲಿ ಹೊಟ್ಟೆಯ ಕ್ಯಾನ್ಸರ್, ಜಠರದ ಕ್ಯಾನ್ಸರ್ ಕೂಡಾ ಒಂದು. ಹೊಟ್ಟೆಯ ಕ್ಯಾನ್ಸರ್ ನ ಲಕ್ಷಣಗಳೇನು? ಯಾವ ರೀತಿ ಚಿಕಿತ್ಸೆ ನೀಡಬಹುದು ಎನ್ನುವುದನ್ನು ನೋಡೋಣ. ಇದರ ಆರಂಭಿಕ ಲಕ್ಷಣಗಳನ್ನು ಕಡೆಗಣಿಸದೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
healthTimesXP KannadaUpdated: 20 Mar 2023, 5:27 pm