8 ಆರೋಗ್ಯ ಸಮಸ್ಯೆಗಳಿಗೆ ಕಬ್ಬಿನ ಹಾಲಿನಲ್ಲಿದೆ ಔಷಧ
1015 views
ಆರೋಗ್ಯ ವಿಡಿಯೋಗಳಿಗೆ ಚಂದಾದಾರರಾಗಿಕಬ್ಬಿನ ಹಾಲು ಬಾಯಿಗೆ ಸಿಹಿ ಮಾತ್ರವಲ್ಲ ಆರೋಗ್ಯವರ್ಧಕ ಗುಣಗಳನ್ನು ಹೊಂದಿದೆ. ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಬ್ಬಿನ ಹಾಲಿನಲ್ಲಿದೆ ಪರಿಹಾರ. ಕಬ್ಬಿನ ಹಾಲು ದೇಹಕ್ಕೆ ಶಕ್ತಿ ತುಂಬುವುದರ ಜತೆಗೆ ಮಾನಸಿಕ ಒತ್ತಡವನ್ನು ನಿವಾರಿಸುವಲ್ಲಿ ಸಹಕಾರಿ. ನಿದ್ರಾಹೀನತೆ, ಡಯಟ್, ಕಾಮಾಲೆ ರೋಗ ಗುಣಪಡಿಸುವುದು, ಪಿತ್ತಕೋಶದ ಹಿಂದಿನ ಸ್ಥಿತಿಯನ್ನು ಮರಳಿಸುವಲ್ಲಿ ಕಬ್ಬಿನಹಾಲು ಪರಿಣಾಮಕಾರಿ ಎನ್ನಲಾಗುತ್ತದೆ.