ಧೂಮಪಾನ ಬಿಡಲು ಇಲ್ಲಿದೆ ನೋಡಿ ಒಳ್ಳೆಯ ಟಿಪ್ಸ್
1014 views
ಆರೋಗ್ಯ ವಿಡಿಯೋಗಳಿಗೆ ಚಂದಾದಾರರಾಗಿಸಿಗರೇಟುಸೇದುವುದು ಆರೋಗ್ಯಕ್ಕೆ ಹಾನಿಕರ, ಹೃದಯಾಘಾತವಾಗತ್ತೆ, ಕ್ಯಾನ್ಸರ್ ಬರುತ್ತೆ ಅಂತ ಎಲ್ಲರಿಗೂ ಗೊತ್ತಿರುತ್ತೆ. ಆದರೂ ಸಿಗರೇಟು ತ್ಯಜಿಸಲು ಏನೋ ಬಿಗುಮಾನ.ಇತಿ ಮಿತಿ ಇಲ್ಲದ ಸಿಗರೇಟ್ ಸೇವನೆ, ತಂಬಾಕು ಶ್ವಾಸಕೋಶಕ್ಕೆ ಹಾನಿಯುಂಟುಮಾಡಬಲ್ಲ ಅಪಾಯಕಾರಿ ಪದಾರ್ಥ ಎಂದೇ ಕುಖ್ಯಾತಿ ಪಡೆದಿದೆ. ಹೀಗಾಗಿ ಈ ಧೂಮಪಾನವನ್ನು ಬಿಡಲು ಯಾವೆಲ್ಲಾ ಚಿಕಿತ್ಸೆಗಳು ಲಭ್ಯವಿದೆ ಎಂಬುದನ್ನು ವೈದ್ಯರಿಂದಲೇ ತಿಳಿಯೋಣ ಬನ್ನಿ.