ತೂಕ ಇಳಿಸಲು ಬಯಸುವವರು ಅವರಿವರು ಹೇಳಿರುವುದನ್ನು ಕೇಳಿಕೊಂಡು ಹಲವಾರು ರೀತಿಯ ವಿಧಾನಗಳನ್ನು ಅನುಸರಿಸಿಕೊಂಡು ಹೋಗಿ, ಕೊನೆಗೆ ತೂಕ ಇಳಿಸಲು ಆಗದೆ ಸೋತು ಬಿಡುತ್ತಾರೆ! ಬನ್ನಿ ಇಂದಿನ ವಿಡಿಯೋದಲ್ಲಿ ದೇಹದ ತೂಕ ಇಳಿಸಲು ಸಹಾಯ ಮಾಡುವ ವೆಜಿಟೇಬಲ್ ಸಲಾಡ್ ಮಾಡುವ ವಿಧಾನವನ್ನು ನೋಡೋಣ...
healthTimesXP KannadaUpdated: 20 Mar 2023, 4:41 pm