ಥೈರಾಯಿಡ್ ಹಾಗೂ ತೂಕ ಇಳಿಸುವ ಪವರ್ ಈ ಅರಿಶಿನ ಟೀನಲ್ಲಿ ಅಡಗಿದೆ
1017 views
ಆರೋಗ್ಯ ವಿಡಿಯೋಗಳಿಗೆ ಚಂದಾದಾರರಾಗಿ
ಲೈಕ್
ಕಾಮೆಂಟ್ಸ್ ಮಾಡಿ
ಶೇರ್
ಬಂಗಾರದ ಬಣ್ಣ ಹೊಂದಿರುವ ಅರಿಶಿನವು, ನಮ್ಮ ದಿನನಿತ್ಯದ ಅಡುಗೆಯಲ್ಲಿ ಉಪಯೋಗಿಸಲ್ಪಡುವ ಸಾಂಬಾರು ಪದಾರ್ಥ. ಆದರೆ ಇದರಲ್ಲಿರುವ ಅಡಗಿರುವ ಔಷಧಿ ಗುಣಗಳ ಬಗ್ಗೆ ಗೊತ್ತಾದ್ರೆ ನಿಜಕ್ಕೂ ಅಚ್ಚರಿಯಾಗುತ್ತದೆ! ಬನ್ನಿ ಇಂದಿನ ವಿಡಿಯೋದಲ್ಲಿ ಥೈರಾಯಿಡ್ ಸಮಸ್ಯೆ ಗುಣಪಡಿಸುವ ಅರಿಶಿನದ ಟೀ ಬಗ್ಗೆ ನೋಡೋಣ...
healthTimesXP KannadaUpdated: 20 Mar 2023, 4:41 pm