ಯೋನಿ ಸೋಂಕು ನಿಜಕ್ಕೂ ಕಿರಿಕಿರಿ, ಅಸಹನೆ ಉಂಟು ಮಾಡುತ್ತದೆ. ಅದರಲ್ಲೂ ಸೋಂಕು ಮರುಕಳಿಸಿದೆ ಎಂದರೆ ನಮ್ಮ ಯೋನಿಯ ಆರೋಗ್ಯದ ಕಡೆ ನಾವು ಗಮನಹರಿಸುತ್ತಿಲ್ಲ ಎಂಬುದರ ಸ್ಪಷ್ಟ ಸೂಚನೆಯಾಗಿದೆ. ಯೋನಿಯ ಆರೋಗ್ಯ ಹಾಳಾಗುವುದಕ್ಕೆ ಪ್ರಮುಖ ಕಾರಣಗಳೇನು ಎಂಬುದನ್ನು ವೈದ್ಯರಿಂದಲೇ ತಿಳಿಯೋಣ.
healthTimesXP KannadaUpdated: 20 Mar 2023, 8:20 pm