ಯೂರಿನರಿ ಬ್ಲಾಡರ್ ಕ್ಯಾನ್ಸರ್ ಯಾವ ಕಾರಣದಿಂದ ಬರುತ್ತೆ ಗೊತ್ತಾ?
1509 views
ಆರೋಗ್ಯ ವಿಡಿಯೋಗಳಿಗೆ ಚಂದಾದಾರರಾಗಿ
ಲೈಕ್
ಕಾಮೆಂಟ್ಸ್ ಮಾಡಿ
ಶೇರ್
ಮೂತ್ರಕೋಶ (ಯೂರಿನರಿ ಬ್ಲ್ಲಾಡರ್) ಮೂತ್ರಪಿಂಡಗಳಿಂದ ನಿರಂತರವಾಗಿ ಉತ್ಪತ್ತಿಯಾಗುವ ಮೂತ್ರವನ್ನು ಕೂಡಿಟ್ಟುಕೊಳ್ಳುವ ಕೋಶ. ಹಾಗಾಗಿ ಈ ಯೂರಿನರಿ ಬ್ಲ್ಲಾಡರ್ ಕ್ಯಾನ್ಸರ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವೈದ್ಯರಿಂದಲೇ ತಿಳಿಯೋಣ.