ಮಧುಮೇಹ ಬಂತೆಂದರೆ ಮುಗೀತು ಸಿಹಿ ಪದಾರ್ಥಗಳ ರುಚಿಯನ್ನೇ ಮರೆತು ಬಿಡಬೇಕು. ಸ್ವಲ್ಪ ಸಿಹಿ ತಿಂದರೂ ಸಾಕು ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗಿ ಆರೋಗ್ಯವೇ ಹಾಳಾಗಿ ಹೋಗುವುದರಿಂದ ಭಯಪಟ್ಟು ಆಸೆಯಾದರೂ ಸಿಹಿ ತಿನ್ನುವ ಸಾಹಸಕ್ಕೆ ಮಧುಮೇಹಿಗಳು ಕೈ ಹಾಕುವುದಿಲ್ಲ. ಆದರೆ ಕೆಲವು ಸಿಹಿ ಹಣ್ಣುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಹಾಗಾಗಿ ಮಧುಮೇಹಿಗಳು ಯಾವ ಹಣ್ಣುಗಳನ್ನು ತಿನ್ನಬಹುದು ಎಂಬುದನ್ನು ಇಂದಿನ ವಿಡಿಯೋದಲ್ಲಿ ತಿಳಿಯೋಣ ಬನ್ನಿ.