ಹೃದಯ ರೋಗ, ವೈದ್ಯರು ಹೇಳೋದೇನು?
ಆರೋಗ್ಯ ವಿಡಿಯೋಗಳಿಗೆ ಚಂದಾದಾರರಾಗಿ
ಇತ್ತೀಚೆಗೆ ಚಿಕ್ಕ ವಯಸ್ಸಿನಲ್ಲಿಯೇ ಅತಿ ಹೆಚ್ಚು ಜನ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಹಾಗಾಗಿ ನಾವಿಂದು ಹೃದ್ರೋಗ ಮತ್ತು ಮಧುಮೇಹ ಪರಸ್ಪರ ಸಂಬಂಧ ಹೊಂದಿದೆಯಾ? ಮಧುಮೇಹ ರೋಗಿಗಳಿಗೆ ಹೃದಯದ ಸಮಸ್ಯೆಗಳನ್ನು ದೂರವಿಡುವುದು ಹೇಗೆ? ಎಂಬುದನ್ನು ವೈದ್ಯರಿಂದಲೇ ತಿಳಿಯೋಣ.