ವೈದ್ಯರ ಚೀಟಿ ಇಲ್ಲದೇ ನೋವು ನಿವಾರಕ ಔಷಧ ತೆಗೆದುಕೊಳ್ಳುತ್ತಿದ್ರೆ ಎಚ್ಚರ!
1279 views
ಆರೋಗ್ಯ ವಿಡಿಯೋಗಳಿಗೆ ಚಂದಾದಾರರಾಗಿಕೆಮ್ಮು, ಶೀತ, ನೋವು ನಿವಾರಕ ಹಾಗೂ ಚರ್ಮದ ತುರಿಕೆ ಶಮನಕ್ಕೆ ಸಾಮಾನ್ಯವಾಗಿ ಬಳಸುವ ಔಷಧಿಗಳಾದ ಪ್ಯಾರಾಸಿಟಮಾಲ್, ಮೂಗಿನ ಡ್ರಾಪ್ಸ್ ಮತ್ತು ಫಂಗಸ್ ತಡೆಯುವ ಆ್ಯಂಟಿಬಯಾಟಿಕ್ ಸೇರಿ ಹಲವು ಸಾಮಾನ್ಯ ಔಷಧಗಳನ್ನು ವೈದ್ಯರ ಚೀಟಿ ಇಲ್ಲದೇ ನಾವೆಲ್ಲಾ ಔಷಧಾಲಯಗಳಲ್ಲಿ ತೆಗೆದುಕೊಳ್ಳುತ್ತೇವೆ. ಆದರೆ ಇದು ಎಷ್ಟು ಸೇಫ್ ಎಂಬುದನ್ನು ವೈದ್ಯರಿಂದಲೇ ತಿಳಿಯೋಣ.