ತಾಯಿಯ ಗರ್ಭದಲ್ಲಿ ಸುರಕ್ಷಿತವಾಗಿರುವ ಪುಟ್ಟ ಕಂದಮ್ಮ, ಅಲ್ಲಿಂದ ಹೊರ ಬರುತ್ತಿದ್ದಂತೆ ಜಗತ್ತಿನ ವಾತಾವರಣಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಎಲ್ಲ ಋತುಗಳಲ್ಲಿಯೂ ಮಗುವನ್ನು ಬೆಚ್ಚಗಿಡುವುದು ಅವಶ್ಯಕ. ಹಾಗಾಗಿ ನವಜಾತ ಶಿಶುವಿನ ಆರೈಕೆ ಹೇಗಿರಬೇಕು? ಎಂಬುದರ ಸಂಪೂರ್ಣ ಮಾಹಿತಿಯನ್ನು ವೈದ್ಯರಿಂದಲೇ ತಿಳಿಯೋಣ.
health|Curated by Sushma S|TimesXP KannadaUpdated: 5 Aug 2023, 12:13 pm