ಎಕ್ಸ್ಪ್ರೆಸ್ ವೇನಲ್ಲಿ ಅತಿ ವೇಗಕ್ಕೆ ಕಡಿವಾಣ! ವಾಹನ ಚಾಲಕರೇ ಹುಷಾರ್!
2603 views
news ವಿಡಿಯೋಗಳಿಗೆ ಚಂದಾದಾರರಾಗಿ
ಲೈಕ್
ಕಾಮೆಂಟ್ಸ್ ಮಾಡಿ
ಶೇರ್
‘ಸಾವಿನ ಹೆದ್ದಾರಿ’ ಅನ್ನೋ ಕಳಂಕ ಹೊತ್ತಿರುವ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಅಪಘಾತಗಳನ್ನು ತಪ್ಪಿಸಲು ಪೊಲೀಸರು ಹೈಟೆಕ್ ತಂತ್ರಜ್ಞಾನದ ಮೊರೆ ಹೋಗಲು ನಿರ್ಧರಿಸಿದ್ದಾರೆ. ಅತಿ ವೇಗದ ವಾಹನ ಚಾಲನೆ ಮಾಡುವವರ ಮೇಲೆ ಇನ್ಮುಂದೆ ಡ್ರೋನ್ ಹಾಗೂ ರೆಡಾರ್ ಕಣ್ಗಾವಲು ಇರಲಿದೆ. ಅಪಘಾತಕ್ಕೆ ಕಾರಣ ಆಗುತ್ತಿರುವ ಅಂಕು ಡೊಂಕಿನ ರಸ್ತೆಗಳನ್ನು ಸರಿಪಡಿಸೋದಕ್ಕೂ ಹೆದ್ದಾರಿ ಪ್ರಾಧಿಕಾರ ಮುಂದಾಗಬೇಕಿದೆ. ಅಪಘಾತಗಳನ್ನ ತಡೆಯೋಕೆ ದಂಡ ಹಾಕೋದೊಂದೇ ಮಾರ್ಗವಲ್ಲ. ಜೊತೆಗೆ ಜೀವ ರಕ್ಷಣೆಗೆ ಬೇಕಾದ ಎಲ್ಲ ಸುರಕ್ಷಿತ ಕ್ರಮಗಳನ್ನ ಕೈಗೊಳ್ಳಬೇಕಲ್ಲವೇ?
news|Curated by Shivamoorthi M|TimesXP KannadaUpdated: 28 Jun 2023, 3:22 pm