ಮಳೆಗಾಲದಲ್ಲಿ ಕಾಣುವ ಮಾರಣಾಂತಿಕ ಕಾಯಿಲೆ ಡೆಂಗ್ಯೂ ಲಕ್ಷಣಗಳೇನು?
ಸಾಮಾನ್ಯ ಜ್ವರದಂತೆಯೇ ಬರುವ, ಹಾಗೆಯೇ ವಾರಕ್ಕೊಮ್ಮೆ ಪದೇ ಪದೇ ಬರುವ ಜ್ವರವನ್ನು ಪಾಲಕರು ನಿರ್ಲಕ್ಷಿಸದೇ ಇರಲು ನಾವು ಸಲಹೆ ನೀಡುತ್ತೇವೆ. ಇದು ಡೆಂಗ್ಯೂ ಆಗಿರಬಹುದು. ಮಳೆಗಾಲದಲ್ಲಿ ಈ ಮಾರಣಾಂತಿಕ ಕಾಯಿಲೆಯು ವ್ಯಾಪಕವಾಗಿ ಹೆಚ್ಚಾಗುತ್ತದೆ. ಈಡಿಸ್ ಎಂಬ ಸೊಳ್ಳೆಗಳಿಂದ ಹರಡುವ ವೈರಲ್ ಸೋಂಕಿನಿಂದ ಡೆಂಗ್ಯೂ ಉಂಟಾಗುತ್ತದೆ. ಇದರ ರೋಗಲಕ್ಷಣಗಳು ಅಧಿಕ ಜ್ವರ ಹಾಗು ದೇಹದ ನೋವನ್ನು ಒಳಗೊಂಡಿರುತ್ತದೆ. ನೀವು ಕಡೆಗಣಿಸುವುದರಿಂದ ಜೀವಕ್ಕೆ ಅಪಾಯಕಾರಿ ಎನ್ನಬಹುದು. ಡೆಂಗ್ಯೂ ಕುರಿತು ಇನ್ನಷ್ಟು ವಿಷಯಗಳನ್ನು ವೈದ್ಯೆ ಇಂದಿರಾ ಕಬಾಡೆ ಅವರು ವಿಜಯ ಕರ್ನಾಟಕದೊಂದಿಗೆ ಹಂಚಿಕೊಂಡಿದ್ದಾರೆ.
Curated by Anuja Burge|TimesXP Kannada|13 Sept 2023