ಕೆಆರ್ಎಸ್ ಡ್ಯಾಂನಲ್ಲಿ ಉಳಿಯುತ್ತೆ ಕೇವಲ 6.2 ಟಿಎಂಸಿ ನೀರು!
ಕಾವೇರಿ ನದಿ ನೀರು ನಿಯಂತ್ರಣ ಸಮಿತಿಯು ಮತ್ತೆ 15 ದಿನಗಳ ಕಾಲ ಪ್ರತಿನಿತ್ಯ 5000 ಕ್ಯುಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಿರುವುದು ಕಾವೇರಿ ಕಣಿವೆ ಭಾಗದ ಜಲಾಶಯಗಳನ್ನು ಬರಿದಾಗಿಸಲಿದೆ. ಒಂದೊಮ್ಮೆ ಸಮಿತಿಯ ಆದೇಶದಂತೆ ನೀರು ಹರಿಸಿದರೆ ಮುಂದಿನ 15 ದಿನಗಳಲ್ಲಿ ಕನ್ನಂಬಾಡಿಕಟ್ಟೆಯಲ್ಲಿ ಉಳಿಯುವುದು 6.201 ಟಿಎಂಸಿ ಅಡಿ ನೀರು ಮಾತ್ರ.
Curated by Anuja Burge|TimesXP Kannada|14 Sept 2023