ಹೋಮ ನಡೆಸಿ ಸಂತರಿಂದ ಸೆಂಗೋಲ್ ಪಡೆದ ಪ್ರಧಾನಿ ನರೇಂದ್ರ ಮೋದಿ
1101 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿಹೊಸದಿಲ್ಲಿ: 'ಸೆಂಟ್ರಲ್ ವಿಸ್ತಾ' ಯೋಜನೆ ಅಡಿಯಲ್ಲಿ ನಿರ್ಮಾಣಗೊಂಡಿರುವ ನೂತನ ಸಂಸತ್ ಭವನದ ಉದ್ಘಾಟನೆಗೆ ಹೋಮದ ಮೂಲಕ ಚಾಲನೆ ನೀಡಲಾಯಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ವಿಶೇಷ ಪೂಜೆಯಲ್ಲಿ ಭಾಗಿಯಾದರು.
ಅತ್ಯಾಧುನಿಕ ಶೈಲಿ ಹಾಗೂ ಆಧುನಿಕ ತಂತ್ರಜ್ಞಾನದೊಂದಿಗೆ ತಲೆ ಎತ್ತಿ ನಿಂತಿರುವ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ದೇಗುಲ ಭಾನುವಾರ ರಾಷ್ಟ್ರಕ್ಕೆ ಸಮರ್ಪಣೆಯಾಗುತ್ತಿದೆ. ಸೆಂಗೋಲ್ಗೆ (ರಾಜದಂಡಕ್ಕೆ) ಪ್ರಧಾನಿ ದೀರ್ಘದಂಡ ನಮಸ್ಕಾರ ಮಾಡಿದರು. ಅನಂತರ ಸಂತರಿಂದ ಸೆಂಗೋಲ್ ಪಡೆದು, ಆಶೀರ್ವಾದ ಪಡೆದರು. ನಂತರ ಮಂತ್ರಘೋಷಗಳು, ವಾದ್ಯ ಮೇಳದೊಂದಿಗೆ ನೂತನ ಸಂಸತ್ನೊಳಗೆ ಪ್ರವೇಶಿಸಿ, ಲೋಕಸಭೆ ಸ್ಪೀಕರ್ ಪಕ್ಕದ ಆಸನದಲ್ಲಿ ಪ್ರತಿಷ್ಠಾಪಿಸಿದರು.