Explainer Video: 'ದಿ ಕೇರಳ ಸ್ಟೋರಿ' ಸಿನಿಮಾ ಕಥೆ 'ದಿ ಕಾಶ್ಮೀರ್ ಫೈಲ್'ನಷ್ಟೇ ಭೀಕರವೇ?
1246 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿ
ಲೈಕ್
ಕಾಮೆಂಟ್ಸ್ ಮಾಡಿ
ಶೇರ್
‘ದಿ ಕೇರಳ ಸ್ಟೋರಿ’ ಈ ಸಿನಿಮಾ ಇದೀಗ ವಿವಾದ ಸೃಷ್ಟಿಸಿದೆ. ‘ದಿ ಕಾಶ್ಮೀರ್ ಫೈಲ್ಸ್’ ಮಾದರಿಯಲ್ಲೇ ಈ ಚಲನ ಚಿತ್ರಕ್ಕೂ ವಿರೋಧ ಎದುರಾಗಿದೆ. ಕಾಶ್ಮೀರ್ ಫೈಲ್ಸ್ ಮಾದರಿಯ ಕಥೆಯನ್ನೇ ದಿ ಕೇರಳ ಸ್ಟೋರಿ ಬಿಂಬಿಸಿದೆಯಾ? ಚಿತ್ರದ ನಿರ್ಮಾಪಕರು, ನಿರ್ದೇಶಕರು ತಮ್ಮ ಚಿತ್ರದಲ್ಲಿ ಶೋಷಣೆಗೆ ಒಳಗಾಗಿದ 32 ಸಾವಿರ ಮಹಿಳೆಯರ ಕಥಾನಕವಿದೆ ಎಂದಿದ್ದರು. ಈ ಪೈಕಿ ಮೂವರನ್ನು ಪ್ರಾತಿನಿಧಿಕವಾಗಿ ತೋರಿಸಲಾಗಿದೆಯಾ? ಈ ಮಧ್ಯೆ ಬಿಡುಗಡೆಗೆ 1 ದಿನ ಮುನ್ನ ಟ್ರೈಲರ್ ಬದಲಾಗಿದ್ದು ಏಕೆ?