2024ರ ಲೋಕಸಭೆ ಚುನಾವಣೆಯಲ್ಲಿ ಯಾರಿಗೆ ಸಿಗುತ್ತೆ ಗೆಲುವು? ಶ್ರೀಸಾಮಾನ್ಯರು ಹೇಳೋದೇನು?
2463 views
news ವಿಡಿಯೋಗಳಿಗೆ ಚಂದಾದಾರರಾಗಿ
ಲೈಕ್
ಕಾಮೆಂಟ್ಸ್ ಮಾಡಿ
ಶೇರ್
ಇನ್ನೇನು ಕೆಲವೇ ಕೆಲವು ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಎಲ್ಲ ಪಕ್ಷಗಳಿಂದ ಭರದ ಸಿದ್ಧತೆ ನಡೆಯುತ್ತಿದೆ. ಒಂದು ಕಡೆ ಪ್ರತಿಪಕ್ಷಗಳು ಒಗ್ಗೂಡಿ INDIA ಮೈತ್ರಿಕೂಟ ನಿರ್ಮಿಸಿ ಈ ಬಾರಿ ಆಡಳಿತ ಪಕ್ಷವನ್ನು ಮಣಿಸುವ ಸಿದ್ಧತೆಯಲ್ಲಿದ್ದರೆ, ಇತ್ತ ಎಂಡಿಎ ಕೂಟವೂ ಸಹ ಮತ್ತೊಂದು ಬಾರಿ ಗೆಲುವಿನ ಚುಕ್ಕಾಣಿ ಹಿಡಿಯಲು ತಯಾರಿಯನ್ನು ನಡೆಸಿದೆ. ಕಳೆದ ಎರಡು ಲೋಕಸಭೆಯಲ್ಲಿ ಮೋದಿ ನಾಯಕತ್ವವನ್ನು ಮೆಚ್ಚಿ ಗೆಲ್ಲಿಸಿದ್ದ ಭಾರತದ ಜನ ಈ ಬಾರಿ ಅಂದರೆ 2024ರ ಲೋಕಸಭೆ ಚುನಾವಣೆಯಲ್ಲಿ ಯಾರ ನಾಯಕತ್ವವನ್ನು ನಮ್ಮ ಜನ ಆಯ್ಕೆ ಮಾಡಲು ಇಷ್ಟ ಪಡುತ್ತಾರೆ? ಯಾರು ನಮ್ಮ ದೇಶದ ಪ್ರಧಾನ ಮಂತ್ರಿ ಆಗಬೇಕು ಎನ್ನುವುದರ ಬಗ್ಗೆ ಜನಾಭಿಪ್ರಾಯ ಪಡೆಯುವ ಪ್ರಯತ್ನವನ್ನು ವಿಜಯ ಕರ್ನಾಟಕ ವೆಬ್ ವತಿಯಿಂದ ಮಾಡಲಾಗಿದೆ
news|Curated byಹೇಮಂತ್ ಕುಮಾರ್ ಎಸ್|TimesXP KannadaUpdated: 22 Sept 2023, 6:45 pm