ಹೊಟ್ಟೆಯ ಬೊಜ್ಜು ಕರಗಿಸಲು ಈ ರೀತಿ ಸಿಂಪಲ್ ಸ್ಮೂಥಿ ಟ್ರೈ ಮಾಡಿ
ಅಡುಗೆ ವಿಡಿಯೋಗಳಿಗೆ ಚಂದಾದಾರರಾಗಿ
ಗಡಿಬಿಡಿಯ ಜೀವನ, ಒತ್ತಡದ ಕೆಲಸದ ನಡುವೆ ಬ್ರೇಕ್ ಫಾಸ್ಟ್ ಸೇವಿಸಲು ಮರೆತು ಬಿಡುತ್ತೇವೆ. ಕೆಲವೊಮ್ಮೆ ಆರೋಗ್ಯ ಪೂರ್ಣ ಆಹಾರ ತಿನ್ನಲು ಸಮಯವಿದೆ ಎಂದರೆ ಮನೆಯಿಂದಾಚೆ ಇದ್ದಿರುತ್ತೇವೆ. ಒಟ್ಟಿನಲ್ಲಿ ಆರೋಗ್ಯ ಪೂರ್ಣ ಆಹಾರದಿಂದ ವಂಚಿತರಾಗಿರುತ್ತೇವೆ. ಇದಕ್ಕಾಗಿ ಆರೋಗ್ಯಕರ ಸ್ಮೂಥಿ ತಯಾರಿಸಿಕೊಳ್ಳುವುದು ಹೇಗೆ ಎಂಬುದನ್ನು ಇಂದಿನ ವಿಡಿಯೋದಲ್ಲಿ ನೋಡೋಣ ಬನ್ನಿ.