ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವಂತದ್ದು ಏನಾದರೂ ಕುಡೀಬೇಕು ಎನ್ನಿಸುವುದು ಸಹಜ. ಆ ಸಂದರ್ಭದಲ್ಲಿ ಹೆಚ್ಚಿನವರು ಮಜ್ಜಿಗೆ ಕುಡಿಯಬೇಕು ಅಂತ ಅಂದುಕೊಳ್ಳುತ್ತಾರೆ. ಹಾಗಾದ್ರೆ ಬನ್ನಿ ಈ ಮಸಾಲಾ ಮಜ್ಜಿಗೆಯನ್ನು ಸುಲಭವಾಗಿ ಹೇಗೆ ತಯಾರಿಸಬಹುದು ಎನ್ನುವುದನ್ನು ನೋಡೋಣ.
recipeTimesXP KannadaUpdated: 20 Mar 2023, 3:59 pm