ಕಾಫಿ ಪ್ರಿಯರಿಗೆ ಒಂದು ದಿನ ಕಾಫಿ ಕುಡಿದಿಲ್ಲ ಎಂದರೆ ಸಾಕು ದಿವಿಡೀ ತಲೆನೋವು ಹಾಗೂ ಮೂಡ್ ಅಪ್ಸೆಟ್ ಆಗುತ್ತೆ. ಕೇವಲ ಹಿರಿಯರು ಮಾತ್ರವಲ್ಲ ಯಂಗ್ ಜನರೇಷನ್ನ ಬಹುತೇಕ ಮಂದಿ ಕಾಫಿಗೆ ಅಡಿಕ್ಟ್ ಆಗಿದ್ದಾರೆ. ಹಾಗಾಗಿ ಈ ಕಾಫಿ ಪ್ರಿಯರಿಗಾಗಿಯೇ ಬೆಂಗಳೂರಿನಲ್ಲಿದೆ ಚಿಕ್ಕಮಗಳೂರಿನ ಕಾಫಿ ಸ್ವಾದ. ಹಾಗದ್ರೆ ಬನ್ನಿ ಬೆಂಗಳೂರಲ್ಲಿರುವ ಅತ್ಯುತ್ತಮ ಫಿಲ್ಟರ್ ಕಾಫಿ ಸಿಗೋ ಜಾಗ ಯಾವ್ದು ಅನ್ನೋದನ್ನು ತಿಳಿಯೋಣ.
recipeTimesXP KannadaUpdated: 29 May 2023, 4:15 pm