ಪಾಲಕ್ ಸೊಪ್ಪಿನಲ್ಲಿ ಹಲವಾರು ರೀತಿಯ ವಿಟಮಿನ್ಗಳು ಹಾಗೂ ಖನಿಜಾಂಶಗಳಿದ್ದು, ದೇಹದ ತೂಕ ಸಮತೋಲನದಲ್ಲಿಡಲು ನೆರವಾಗುತ್ತೆ. ಹಾಗಾಗಿ ನಾವಿಂದು ಪಾಲಕ್ ಸಲಾಡ್ ಮಾಡೋದು ಹೇಗೆ ಅಂತಾ ನೋಡೋಣ. ಇದು ಬಾಯಿರುಚಿಯನ್ನು ಹೆಚ್ಚಿಸುವುದರ ಜೊತೆಗೆ ಜೀರ್ಣ ಕ್ರಿಯೆಗೂ ಒಳ್ಳೆಯದು.
recipeTimesXP KannadaUpdated: 20 Mar 2023, 4:26 pm