ಗಲ್ಲಿ ಕಿಚನ್' ಫುಡ್ ಸಕತ್ ಟೇಸ್ಟಿ
ಅಡುಗೆ ವಿಡಿಯೋಗಳಿಗೆ ಚಂದಾದಾರರಾಗಿ
ಬಿಗ್ ಬಾಸ್ ಕನ್ನಡ ಏಳನೇ ಆವೃತ್ತಿಯಲ್ಲಿ ವಿಜೇತರಾದ ಶೈನ್ ಶೆಟ್ಟಿಯವರು, ಬಿಗ್ ಬಾಸ್ಗೆ ಕಾಲಿಡುವ ಮೊದಲೇ ಜೀವನೋಪಾಯಕ್ಕಾಗಿ ಗಲ್ಲಿ ಕಿಚನ್ ಎಂಬ ಫುಡ್ ಟ್ರಕ್ ನಡೆಸುತ್ತಿದ್ದರು. ಅದರಲ್ಲೂ ಬಿಗ್ ಬಾಸ್ನಲ್ಲಿ ತನ್ನ ಹೆಸರು ಸೂಪರ್ ಹಿಟ್ ಆಗುತ್ತಾ ಹೋದಂತೆ, ಇವರ ಫುಡ್ ಬ್ಯುಸಿನೆಸ್ ಕೂಡ ಜನಪ್ರಿಯವಾಯಿತುLocation: https://goo.gl/maps/8JmxkV3dw759FMgB7951, 21st Main Rd, Siddanna Layout, Banashankari Stage II, Banashankari, Bengaluru, Karnataka 560070