ವ್ಯಾಯಾಮ ಇಲ್ಲದೆ ದೇಹದ ತೂಕ ಇಳಿಸಲು ಓಟ್ಸ್ ಸ್ಮೂತಿ ಟ್ರೈ ಮಾಡಿ
ಅಡುಗೆ ವಿಡಿಯೋಗಳಿಗೆ ಚಂದಾದಾರರಾಗಿ
ಲೈಕ್
ಕಾಮೆಂಟ್ಸ್ ಮಾಡಿ
ಶೇರ್
ಬೆಳಗ್ಗಿನ ಉಪಾಹಾರ ಹೆಲ್ದಿಯಾಗಿದ್ದರೆ ಆಗ ದಿನವಿಡೀ ದೇಹ ಮತ್ತು ಮನಸ್ಸು ಚೈತನ್ಯಶೀಲವಾಗಿರುತ್ತದೆ. ಆರೋಗ್ಯಕರ ಬ್ರೇಕ್ಫಾಸ್ಟ್ ಸೇವನೆಯಿಂದ ಏಕಾಗ್ರತೆ ಹೆಚ್ಚುತ್ತದೆ. ದೇಹಕ್ಕೆ ಬಲ ಬರುತ್ತದೆ. ದಿನವಿಡೀ ಉಲ್ಲಾಸದಿಂದಿರಬಹುದು. ಜೊತೆಗೆ ದೇಹದ ತೂಕವನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು. ಹಾಗಾದ್ರೆ ಬನ್ನಿ ಇಂದಿನ ವಿಡಿಯೋದಲ್ಲಿ ಓಟ್ಸ್ ಬಳಸಿ ಹೇಗೆ ಹೆಲ್ದಿ ಬ್ರೇಕ್ಫಾಸ್ಟ್ ತಯಾರಿಸಬಹುದು ಎಂಬುದನ್ನು ನೋಡೋಣ.
recipeTimesXP KannadaUpdated: 20 Mar 2023, 4:20 pm