100ಕ್ಕೂ ಹೆಚ್ಚು ಬಗೆಯ ಅವರೆ ಬೇಳೆಯ ಭಕ್ಷ್ಯಗಳು ಇಲ್ಲಿ ಸಿಗುತ್ತೆ. ಅವರೆ ಬೇಳೆ ಚಿಕ್ಕಿ, ಅವರೆ ಬೇಳೆ ಚಕ್ಕುಲಿ, ಹೋಳಿಗೆ ಸೇರಿದಂತೆ ಅನೇಕ ಬಗೆಯ ಖಾದ್ಯಗಳನ್ನು ನೀವು ಇಲ್ಲಿ ಸವಿಯಬಹುದು. ಈ ಜಾಗ ಇರೋದಾದ್ರೂ ಎಲ್ಲಿ ಎಂಬುದನ್ನು ಇಂದಿನ ವಿಡಿಯೋದಲ್ಲಿ ತಿಳಿಯೋಣ.
recipe|Curated by Sushma S|TimesXP KannadaUpdated: 11 Sept 2023, 2:29 pm